ಅಸೈನ್ಮೆಂಟ್ : 10 ವೈರಸ್ ( ಕೊವಿಡ್ ೧೯ ) ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ನಿರಂರವಾಗಿಸಲು ಸಲಹೆಗಳು( ಮುಂದುವರೆದ ಭಾಗ)
೪. ದೂರವಾಣಿ ಚಂದನ ವಾಹಿನಿಯಲ್ಲಿ ವೇಳಾಪಟ್ಟಿಯಂತೆ ಪ್ರಸಾರವಾಗುತ್ತಿರುವ ಪಾಠಗಳ ಬಗ್ಗೆ ಮಾಹಿತಿ ನೀಡಿ ತಪ್ಪದೆ ವಿಕ್ಷಸುವಂತೆ ತಿಳಿ ಹೇಳುವುದು.
೫. ದೂರವಾಣಿ ಇಲ್ಲದ ಮಕ್ಕಳಿಗೆ ಕರೋನ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ ತಿಳಿಸಿ ಪಕ್ಕದ
ಮನೆಗಳಿಗೆ ಹೋಗಿ ಸಾದ್ಯವಾದರೆ ಪಾಠಗಳನ್ನು ವಿಕ್ಷಸಲು
ತಿಳಿಸುವುದು
೬. ಮಕ್ಕಳಿಗೆ ಶಿಕ್ಷಕರ ಲಭ್ಯತೆಯನ್ನು ಸುಲಭಗೊಳಿಸುವುದು.
೮. ಕರೋನ ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ಶಿಕ್ಷಕರು ಸ್ವ ಆಸಕ್ತಿಯನ್ನು ಹೊಂದಿ ಮಕ್ಕಳ ಕಲಿಕೆಯ ಬಗ್ಗೆ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಿದಾಗ ಕಲಿಕೆ ಯಶಸ್ವಿಯಾಗಿ ಹಾಗೂ ನಿರಂತರವಾಗಿ
ಮುಂದುವರೆಯಲು ಸಾಧ್ಯವಾಗುತ್ತದೆ.
೯ ಗ್ರಾಮಿಣ ಪ್ರದೇಶದಲ್ಲಿ ಮಕ್ಕಳಿಗೆ ನೀಡುವುದು ಕಷ್ಟ ಸಾದ್ಯವಾದ
ಕಾರ್ಯವಾಗಿದೆ ಎಕೆಂದರೆ ಆ ಭಾಗದಲ್ಲಿ ಅಂತರಜಾಲದ ಸಮಸ್ಯೆ
ಹಾಗೂ ಮಕ್ಕಳ ಪೋಷಕರು ಮೊಬೈಲ್ ಗಳು ಹೊಂದಿರದೆ-
ಇರುವುದು ಕಂಡುಬರುತ್ತದೆ.
೧೦. ಈ ಒಂದು ವಿಷಮ ಪರಿಸ್ಥಿತಿಯಲ್ಲಿ ಸಾದ್ಯವಾದರೆ ಕರೋನ
ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಕ್ಕಳಿಗೆ ಶಾಲಾ
ವಾತಾವರಣದಲ್ಲಿ ಪಾಠಗಳನ್ನು ಮುಂದುವರೆಸಿದರೆ ಉತ್ತಮ
ಎಂಬುವುದು ನನ್ನ ಅನಿಸಿಕೆ ಹಾಗೂ ಸಲಹೆ
ಧನ್ಯವಾದಗಳೊಂದಿಗೆ
ತಮ್ಮ ವಿಶ್ವಾಸಿ
ರವೀಂದ್ರ ಎಲ್ ಕಟ್ಟಿಮನಿ ಸ.ಪ್ರೌ.ಶಾಲೆ
ತಾ: ಆಳಂದ ಜಿ : ಕಲಬುರ್ಗಿ
Comments
Post a Comment