ಅಸೈನ್ಮೆಂಟ್ : 10 ವೈರಸ್ ( ಕೊವಿಡ್ -೧೯ ) ಸೊಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ( ಕಲಿಕಾಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ಸಲಹೆ ಹಾಗೂ ಕಾರ್ಯತಂತ್ರಗಳಪಟ್ಟಿ

 ವೈರಸ್ ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕಾ ಪ್ರಕಿಯೆಯಲ್ಲಿ ನಿರಂತರವಾಗಿ ತೊಡಗುವಂತೆ ಮಾಡಲು ಸಲಹೆಗಳು : - 
೧. ಮಕ್ಕಳಿ ಪ್ರಥಮವಾಗಿ ಈ ವೈರಸ್‌ ( ಕೊವಿಡ್ -೧೯) ಬಗ್ಗೆ ಹಾಗೂ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸುವುದು. ೧. ವ್ಯಕ್ತಿಗಳ ನಡುವಣ ಅಂತರ ಕಾಯಿದು ಕೊಳ್ಳುವುದು. ೨. ಮುಖ ಗವಸು ಧರಿಸುವುದು. ೩ ಸ್ಯಾನಿಟೈಜರ್ ಬಳಸುವುದು ಅಥವಾ ಸಾಬುನುಗಳಿಂದ ಆಗಾಗ ಕನಿಷ್ಠ ೨೦ ಸೆಕೆಂಡ್ ಗಳ ಕಾಲ ಕೈಗಳನ್ನು ಸ್ವಚ್ಛಗೊಳಿಸುವುದು. ೩ ಬಿಸಿಯಾದ ಆಹಾರ, ನೀರು ಹಾಗೂ ಪಾನೀಯಗಳನ್ನು ಸೇವಿವುದು.೪ ಕರೋನ ಬಗ್ಗೆ ಅನಾವಶ್ಯಕ ಭಯ ಪಡೆದಂತೆ ಮಕ್ಕಳಿಗೆ ಸೂಕ್ತವಾದ ಸಲಹೆ ನೀಡಿ ತಪ್ಪದೆ ಪಾಲಿಸುವಂತೆ ಸಮಾಧಾನ ವಾಗಿ ತಿಳಿ ಹೇಳುವುದು ಅತಿ ಮುಖ್ಯವಾಗಿರುತ್ತದೆ
೨ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ದೂರವಾಣಿ ಮೂಲಕ
ಸಂಪರ್ಕವನ್ನು ಹೊಂದಿ ಈ ಪರಿಸ್ಥಿತಿಯಲ್ಲಿ ನಾವು ಅನಿವಾರ್ಯ-
ವಾಗಿ ಕಲಿಕೆಯಲ್ಲಿ ತೊಡಗಲೆ ಬೇಕಾದ ಪರಿಸ್ಥಿತಿಯನ್ನು ಮಕ್ಕಳಿಗೂ ಹಾಗೂ ಮಕ್ಕಳ ಪಾಲಕರಿಗೂ ಒಪ್ಪುವಂತೆ ತಿಳಿ ಹೇಳಲು ಪ್ರಯತ್ನಿ-
ಸಬೇಕಾಗುತ್ತದೆ.
೩ ಆನ್ ಲೈನ್ ಶಿಕ್ಷಣದ ಬಗ್ಗೆ ಮನವರಿಕೆ ಮಾಡಿ ಕೊಡುವುದರ ಮೂಲಕ ಆನ್ ಲೈನ್ ವ್ಯವಸ್ಥೆ ಮಾಡಿಕೊಳ್ಳಲು ತ

Comments

Popular posts from this blog

ಅಸೈನ್ಮೆಂಟ್ : 10 ವೈರಸ್ ( ಕೊವಿಡ್ ೧೯ ) ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ನಿರಂರವಾಗಿಸಲು ಸಲಹೆಗಳು( ಮುಂದುವರೆದ ಭಾಗ)

ಅಸೈನ್ಮೆಂಟ್: 9 ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಯೋಜನೆ ಕುರಿತು