ಅಸೈನ್ಮಂಟ -7: ಸೇತುಬಂಧ ಯೋಜನೆಯ 10 ನೇ ತರಗತಿಯ ಪ್ರಶ್ನೆ ಪತ್ರಿಕೆ

             ೧೦ ನೇ ತರಗತಿಯ ಸೇತುಬಂಧ ಪ್ರಶ್ನೆ ಪತ್ರಿಕೆ
             ---------------------------------------------------
೧. ದ್ರವ್ಯ ಗಳು ಎಂದರೇನು ? ಮೂರು ವಿಧದ ದ್ರವ್ಯಗಳನ್ನು 
     ಹೆಸರಿಸಿ
೨ ಮಿಶ್ರಣಗಳು ಎಂದರೇನು?
೩ ದ್ರಾವಣ ಎಂದರೇನು?
೪ ಶಕ್ತಿಯ ಸಂರಕ್ಷಣಾ ತತ್ವ ವನ್ನು ನಿರೂಪಿಸಿ
೫ ಪರಮಾಣುಗಳು ಎಂದರೇನು?
೬  ನ್ಯೂಕ್ಲಿಯಾನಗಳು ಎಂದೇನು?
೭ಜೀವಕೋಶ ಎಂದರೇನು? ಸಸ್ಯ ಜೀವಕೋಶ ಹಾಗೂ ಪ್ರಾಣಿ 
    ಜೀವಕೋಗಳಿಗೂ ಇರುವ ಒಂದು ವ್ಯತ್ಯಾಸ ವನ್ನು ತಿಳಿಸಿ
೮ ಶಕ್ತಿ ಎಂದರೇನು?
೯ ಬೆಳಕು ವಿಭಜನೆ ಎಂದರೇನು?
೧೦ ಆರೋಗ್ಯ ಎಂದರೇನು? ಉತ್ತಮ ಆರೋಗ್ಯ ವನ್ನು 
        ನಿರೂಪಿಸಿ?
                       --------------~~~----------------

           

Comments

Popular posts from this blog

ಅಸೈನ್ಮೆಂಟ್ : 10 ವೈರಸ್ ( ಕೊವಿಡ್ ೧೯ ) ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ನಿರಂರವಾಗಿಸಲು ಸಲಹೆಗಳು( ಮುಂದುವರೆದ ಭಾಗ)

ಅಸೈನ್ಮೆಂಟ್: 9 ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಯೋಜನೆ ಕುರಿತು