ಸೇತು ಬಂಧ ಕಾರ್ಯಕ್ರಮದ ಯೋಜನೆ
೯ ನೇ ತರಗತಯ ಸೇತು ಬಂಧ ಪ್ರಶ್ನೆ ಪತ್ರಿಕೆ
-----------------------------------------------------
೧. ನೈಸರ್ಗಿಕ ಸಂಪನ್ಮೂಲಗಳು ಎಂದರೇನು?
೨ ಜೀವ ಎನ್ನುವ ಪದದ ಅರ್ಥವನ್ನು ಹೇಗೆ ಗುರತಿ-
ಸುವಿರಿ
೩ ಪೋಷಣೆ ಎಂದರೇನು?
೪ ಸ್ವ ಪೋಷಕಗಳಿಗೆ ಉದಾಹರಣೆ ಕೊಡಿ
೫ ಪರಮಾಣು ಎಂದರೇನು?
೬ ಸೂಕ್ಷ್ಮಾಣು ಜೀವಿಗಳು ಎಂದರೇನು? ಉದಾಹರಣೆ
ಕೊಡಿ
೭ ದ್ರವ್ಯ ಎಂದರೇನು? ಮೂರು ವಿಧದ ದ್ರವ್ಯಗಳನ್ನು
ಹೆಸರಿಸಿ
೮ ಇಂಧನಗಳು ಎಂದರೇನು?
೯ ಉಷ್ಣ ಎಂದರೇನು?
೧೦ ಉಷ್ಣ ಮತ್ತು ತಾಪಗಳಿಗಿರುವ ಒಂದು ವ್ಯತ್ಯಾಸವನ್ನು
ತಿಳಿಸಿ
Comments
Post a Comment